Surprise Me!

ಕಿರುತೆರೆ ನಟ, ಬಿಗ್ ಬಾಸ್ ಖ್ಯಾತಿಯ ಚಂದನ್ ಫೋಟೋದಿಂದ ಫುಲ್ ಕನ್ಫ್ಯೂಷನ್ | Oneindia Kannada

2019-05-10 7,282 Dailymotion

Kannada actor Chandan Kumar shares his marriage photo from Savitramma Gari Abbayi set. its first Telugu serial of him. he is playing lead role in that serial.<br /><br />'ಲಕ್ಷ್ಮಿ ಬಾರಮ್ಮ' ಹಾಗೂ 'ಬಿಗ್ ಬಾಸ್' ಖ್ಯಾತಿಯ ನಟ ಚಂದನ್ 'ಪ್ರೇಮ ಬರಹ' ಸಿನಿಮಾದ ನಂತರ ಅಷ್ಟಾಗಿ ಕಾಣಿಸಿಕೊಂಡಿಲ್ಲ. ಈ ಸರ್ಪ್ರೈಸ್ ಸುದ್ದಿ ಬೆನ್ನಲ್ಲೆ ಈಗ ಇನ್ನೊಂದು ಅಚ್ಚರಿ ವಿಷ್ಯ ಚರ್ಚೆಯಾಗ್ತಿದೆ. ಹೌದು, ಸರ್ವಮಂಗಳ ಮಾಂಗಲ್ಯೆ ಧಾರಾವಾಹಿಯಲ್ಲಿ ನಟಿಸುತ್ತಿರುವ ಚಂದನ್ ಕೂಡ ಮದುವೆ ಆಗಿಬಿಟ್ಟಿದ್ದಾರೆ ಎಂಬ ಅನುಮಾನ, ಕುತೂಹಲ ಈಗ ಹುಟ್ಟಿಕೊಂಡಿದೆ.

Buy Now on CodeCanyon